Surprise Me!

Mitchell Marsh breaks his hand after punching wall in frustration | Oneindia Kannada

2019-10-16 14,428 Dailymotion

ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬಾರದು' ಅನ್ನೋ ಗಾದೆ ಸಾಲು ಆಸ್ಟ್ರೇಲಿಯಾದ ಆಲ್ ರೌಂಡರ್‌ ಮಿಚೆಲ್ ಮಾರ್ಷ್ ಪಾಲಿಗೆ ಸದ್ಯಕ್ಕಂತೂ ಸೂಕ್ತವೆನಿಸಿದೆ. ಕೋಪ, ಹತಾಶೆಗೆ ಒಳಗಾಗಿ ಮಾರ್ಷ್ ತನ್ನ ಕೈಯನ್ನೇ ಮುರಿದುಕೊಂಡು ಪ್ರಮುಖ ಸರಣಿಯೊಂದರಿಂದ ಹೊರಬಿದ್ದಿದ್ದಾರೆ.<br /><br />Australian player Mitchell Marsh breaks his hand after punching wall in frustration.<br />

Buy Now on CodeCanyon